Gnesha Festival Wishes in Kannada Ganesh Chaturthi Wishes, Images, Quotes
Gauri Ganesha festival is an exchange of messages, pictures and greetings. It is common to send messages and pictures via WhatsApp now. So we have given few wishes in kannada you can send to your friends, family and relatives.
Gauri Ganesha festival is an exchange of messages, pictures and greetings. It's common to send messages and pictures via WhatsApp now. But immediately we do not get Ganesha's hymns, festive greetings and messages. See here to share it with your friends and relatives.
Ganesha Festival Wishes in Kannada
ಜಗನ್ಮಾತೆ ಸರ್ವಮಂಗಳೆ ಶ್ರೀ ಸ್ವರ್ಣಗೌರಿಯ ಹಾಗು ನಿರ್ವಿಘ್ನಕಾರಕ ವಿಘ್ನೇಶ್ವರನ ಕೃಪಾಕಟಾಕ್ಷ ಎಲ್ಲರಿಗು ಲಭಿಸಲಿ. ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಗಣಪ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ನೆರವೆರಿಸಲಿ ಶುಭದಿನ. ಜೈ ಗಣೇಶ
ಗೌರಿನಂದನ ಗಜಾನನ
ಗಿರಿಜನಂದನ ನಿರಂಜನ
ಪಾರ್ವತಿ ನಂದನ ಶುಭಾನನ
ಪಾಹಿಪ್ರಭೋಮಾಂ ಪಾಹಿ ಪ್ರಸನ್ನ ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!!
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ
ಸಮಸ್ತ ಕೋಟಿ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕನು ಎಲ್ಲರ ಬಾಳಲ್ಲೂ ಸುಖ,ಸಂತೋಷ ತರಲಿ.
ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ
ಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂ
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು, ಗೌರಿ ಗಣೇಶರು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ
ಗಣೇಶ ಬಂದ
ಕಾಯಿ-ಕಡಬು ತಿಂದ
ಚಿಕ್ ಕೆರೇಲ್ ಬಿದ್ದ
ದೊಡ್ಡ್ ಕೆರೇಲ್ ಎದ್ದ
ಶುಭೋದಯ.
ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸ್ನೇಹಿತರೇ.
ಈ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಎಲ್ಲ ವಿಘ್ನಗಳು ದೂರವಾಗಿ ಎಲ್ಲರಿಗೂ ಸನ್ಮಂಗಳ ಉಂಟಾಗಲೆಂದು ಕೋರುತ್ತೇನೆ. ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ! ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ.
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ಕನಸುಗಳನ್ನು ಖುಷಿ ಸಂತೋಷವನ್ನು ಹೆಚ್ಚಿಸಲಿ ಗಣಪ
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
No comments:
Post a Comment